ಹಣ್ಣು-ತರಕಾರಿಗಳ ಅಲಂಕಾರಿಕ ಕೆತ್ತನೆ ಕಲೆಯಲ್ಲಿ ಅಪೂರ್ವ ಸಾಧನೆ ಮಾಡಿರುವ ಮಂಡ್ಯ ಜಿಲ್ಲೆಯ ಯುವ ಪ್ರತಿಭೆ ಪುನೀತ್.ಜೆ. ಅವರು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯನವರನ್ನು ನಗರದಲ್ಲಿಂದು ಭೇಟಿ ಮಾಡಿ ತರಕಾರಿಯಲ್ಲಿ ಕೆತ್ತನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಚಿತ್ರ ಬಿಡಿಸಿರುವ ತರಕಾರಿ-ಹಣ್ಣನ್ನು ನೀಡಿದರು. ಹಲವಾರು ಯುವಕರು ಇದ್ದಾರೆ.