ಕಲಬುರಗಿ: ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಸಮಿತಿಯ ಕಾರ್ಯಕರ್ತರ ಸಭೆ ಇಂದು ನಗರದ ಐವಾನ್‍ಶಾಹಿ ಅತಿಥಿಗೃಹದಲ್ಲಿ ಜರುಗಿತು.ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ,
ಮಿಲಿಂದ ಸನಗುಂದಿ,ರಮೇಶ ಚಿಮ್ಮಾಇದಲಾಯಿ, ಸಂತೋಷ ಹಿರೇಮನಿ, ಭೀಮರಾಯ ನಗನೂರ,ಭರತ ಬುಳ್ಳಾ,ಭೀಮಾಶಂಕರ ದಂಡೆ, ಪ್ರದೀಪ ಡೊಣ್ಣೂರ,ದಿನೇಶ ಮೋಘಾ, ದಿಲೀಪ ಕಿರಸಾವಳಗಿ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.