ಕಲಬುರಗಿ: ಜಿಲ್ಲೆಯಲ್ಲಿ ಕಳುವಾದ, ಮರೆತುಹೋದ, ಕಾಣೆಯಾದ 237 ಮೊಬೈಲುಗಳನ್ನು ಸಿಇಐಆರ್ ತಂತ್ರಾಂಶದ ಮೂಲಕ ಪತ್ತೆ ಹಚ್ಚಿ ಸಂಬಂಧಿಸಿದವರಿಗೆ ವಿತರಿಸುವ ಕಾರ್ಯಕ್ರಮ ಇಂದು ನಗರದ ಪೊಲೀಸ್ ಭವನದಲ್ಲಿ ಜರುಗಿತು. ಎಸ್ಪಿ ಅಡ್ಡೂರು ಶ್ರೀನಿವಾಸಲು ಮತ್ತು ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.