
ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶೌಕತಅಲಿ ಲಂಬೂನವರ ಅವರು ಶಾಲೆ ಶಿಕ್ಷಕರೊಂದಿಗೆ ನೂತನ ಕ್ಷೇತ್ರಶಿಕ್ಷಣಾಧಿಕಾರಿ ಅರ್ಜುನ ಕಾಂಬೋಗಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಎಸ್. ಎಪ್. ನೀರಲಗಿ, ಗಣೇಶ. ಹೊಳೆಯಣ್ಣವರ, ವಿ. ಎಂ. ಹಿರೇಮಠ, ಶ್ರೀನಿವಾಸ್. ಅಮಾತೆಣ್ಣವರ, ಬಸವರಾಜ. ಯಲಿಗಾರ, ಶಾಲಾ ಪ್ರಧಾನಗುರುಗಳು ಇದ್ದರು.


























