Home ಜಿಲ್ಲೆ ಡಾ.ಮಹಿಪಾಲ್ ಗೆ ಐಎಂಎ ಗೌರವ

ಡಾ.ಮಹಿಪಾಲ್ ಗೆ ಐಎಂಎ ಗೌರವ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.28: ಭಾರತೀಯ ವೈದ್ಯಕೀಯ ಸಂಘದಿಂದ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ 92 ನೇ ರಾಜ್ಯ ಮಟ್ಟದ ವಾರ್ಷಿಕ ಸಭೆಯಲ್ಲಿ ನಗರದ ಖ್ಯಾತ ವೈದ್ಯ. ಡಾ.ಎಸ್.ಜೆ.ವಿ.ಮಹಿಪಾಲ್ ಅವರ  ಸುಧೀರ್ಘ  ವೈಧ್ಯಕೀಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಗಿದೆ.

ಈ ವೇಳೆ ಸಂಘದ  ಜಿಲ್ಲೆಯವರೇ ಆದ ಡಾ.ಯೋಗಾನಂದ ರೆಡ್ಡಿ, ಡಾ.ಮಧುಸೂಧನ ಕಾರಿಗನೂರು ಮೊದಲಾದವರು ಇದ್ದರು.