Home ಜಿಲ್ಲೆ ರಾಜ್ಯ ಮಟ್ಟದ ಟಿಟಿಗೆ  ನಗರದ ಚೈತ್ರಶ್ರೀ  ಆಯ್ಕೆ

ರಾಜ್ಯ ಮಟ್ಟದ ಟಿಟಿಗೆ  ನಗರದ ಚೈತ್ರಶ್ರೀ  ಆಯ್ಕೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ.ಅ,5- ಇತ್ತೀಚೆಗೆ ಬೀದರ್ ನಲ್ಲಿ ನಡೆದ ವಿಭಾಗ ಮಟ್ಟದ. ದಸರಾ ಕ್ರೀಡಾಕೂಟದಲ್ಲಿ  ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಚೈತನ್ಯ ಶ್ರೀ ಪಿ.ಹೆಚ್.  ಪ್ರಥಮ ಸ್ಥಾನ ಪಡೆದು. ರಾಜ್ಯ ಮಟ್ಟದಲ್ಲಿ  ಈ ತಿಂಗಳ 11 ರಿಂದ ನಡೆಯುವ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಸಿಂಗಲ್ಸ್ ಹಾಗು ಡಬಲ್ಸ್ ನಲ್ಲಿ ಆಯ್ಕೆಯಾಗಿದ್ದು.  ಇವರು ನಗರದ ಶಿವಾನಂದ್ ಅವರ ಬಳಿ ತರಬೇತಿ ಪಡೆದಿದ್ದಾರೆ.