Home ಜಿಲ್ಲೆ ಶಿವಾಜಿ ಜಯಂತಿ

ಶಿವಾಜಿ ಜಯಂತಿ

ಮುನವಳ್ಳಿ,ಏ22: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಆಚರಿಸಲಾಯಿತು.


ಪ್ರಾನೇಶ ಜೋಶಿ, ಟಿ.ಎನ್.ಮುರಂಕರ, ಅಶೋಕ ಕದಂ, ಶಿವಾಜಿ ಮಾನೆ, ಶ್ರೀಕಾಂತ ನೇಗಿನಾಳ, ತಾನಾಜಿ ಸುರ್ಯವಂಶಿ, ಯಲ್ಲಪ್ಪಾ ರಾಮಜಾರ, ವೆಂಕಪ್ಪ ಬಾಂಡವಲಕರ, ರಾಜು ಕಿಲ್ಲೆದಾರ, ಕಾಂತು ಮೊಹರೆ, ಮರಾಠಾ ಸಮಾಜದ ಯುವಕರು, ಶಿವಾಜಿ ಯುವಕ ಮಂಡಳದವರು ಇತರರು ಉಪಸ್ಥಿತರಿದ್ದರು.