
ಜೇವರ್ಗಿ: ಜೂ.೨೭:ಯಾಳವಾರ ಗ್ರಾಮದಲ್ಲಿ ಅದ್ದೂರಿಯಾಗಿ ಮೋಹರಂ ಹಬ್ಬವನ್ನು ಆಚರಣೆ ಮಾಡಲಾಯಿತು. ಮೋಹರಂ ಕೋನೆಯದಿನದಂದು ಊರಿನಎಲ್ಲಾ ಸಮಾಜದವರು ಸೆರಿ ಐಕೈತೆಯಿಂದಭಾವೈಕ್ಯತೆ ಯಿಂದ ಶಾಂತಿಯುತವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಹಬಿಬಪಟೆಲಮತ್ತು ಮಂಜೂರಪಟೇಲ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ಭಾಷಾಪಟೇಲ ಮಾಲಿಪಟೇಲ ಯಾಳವಾರ ರಾಜಾಪಟೇಲ ಪೋಲಿಸ ಪಾಟಿಲ ದಸ್ತಗಿರಪಟೇಲ ವಜಿರಪಟೆಲ, ಅಮಿನಪಟೇಲ ಆಯೂಬಪಟೇಲ ಮಹೀಬೂಬಪಟೇಲ ಭೋಸಗಿ ಗುರುಸಾಹುಕಾರ ನವಾಬ ಪಟೇಲ ಗುನ್ನಗೆರಿ ಪೆರೋಜಪಟೇಲ ಲಾಲಪಟೇಲ ರಾಜುರಡ್ಡಿ ಗೂರುಲಿಂಗಪ್ಪ ಪೂಜಾರಿ ಸಾಯಬಣ್ಣ ಪೂಜಾರಿ ಶಾಹಾಬೂದ್ದಿನಪಟೇಲ ಸಿದ್ದಣಪಡಶೆಟ್ಟಿ ರಾಜು ಪಡಶೆಟ್ಟಿ ಅಲ್ಲಾ ಪಟೇಲ ಖಾದಿರಸಾಬ, ಹಣಮಂತ ದೋರಿ ಈರಪ್ಪ ಟಣಕೆದಾರ ಬಸಪ್ಪ ಸಿದ್ದಪ ಗುರಿಕಾರ ಮಂಜು ನೈಕೋಡಿ ಈರಪ್ಪ ಶಾಂತಯ್ಯ ಶರಣಪ್ಪ ಕುಂಬಾರ ಸಾಂಪ್ರದಾಯಿಕ ಕುಂಬಾರ ಗೂತ್ತೆದಾರ ಇಮಾಸಾಬ ವಸ್ತಾದ ದೆ?ವರು ಭಕ್ತರ ಹೇಳಿಕೆಗಳನ್ನು ಪಡೆದುಕೊಂಡರು ನಂತರ ದೇವರ ಪಲ್ಲಕ್ಕಿ ಮೊದಲು ಮಾಲಿಪಟೇಲ ರವರ ಮನೆಯ ಎಂದರು ಪಾತಿಹಾ ನೈವೇದ್ಯ ನೀರು ಅರ್ಪಿಸಿದ ಊರಿನ ಎಲ್ಲಾ ಮನೆ ಮನೆಗೆ ತೆರಳಿ ನೀರು ಮತ್ತು ನೈವೇದ್ಯ ಅರ್ಪಿಸಿಕೊಂಡು ಊರಿನ ಬಂದೆನವಾಜ ದರ್ಗಾ ಹತ್ತಿರ ಕೊನೆಗೊಳಿಸಿ ನಂತರ ದೇವರ ಮರಶಿಯಾ ಪದಗಳನ್ನು ಹಾಡುತಾ ಪುನಹ ಪಿರಾ ಮಸಜಿದ ಆಸರಖಾನದಲ್ಲಿ ತರಲಾಯಿತು. ಭಕ್ತರು ದಶ೯ನ ಪಡೆದುಕೊಂಡರು




















