Home ಜಿಲ್ಲೆ ಕಲಬುರಗಿ ಪ್ರಗತಿನಗರ ಸೀನಿಯರ್ ಸಿಟಿಜನ್ ಅಸೋಸಿಯೇಷನ್ ಅಭಿವೃದ್ಧಿಗಾಗಿ 50400 ರೂ. ಚೆಕ್ ಹಸ್ತಾಂತರ

ಪ್ರಗತಿನಗರ ಸೀನಿಯರ್ ಸಿಟಿಜನ್ ಅಸೋಸಿಯೇಷನ್ ಅಭಿವೃದ್ಧಿಗಾಗಿ 50400 ರೂ. ಚೆಕ್ ಹಸ್ತಾಂತರ

ಹೈದ್ರಾಬಾದ,ಮೇ 24-ಹೈದ್ರಾಬಾದದ ಪ್ರಗತಿ ನಗರ ಸೀನಿಯರ್ ಸಿಟಿಜನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಹೆಚ್.ಕಾಮಯ್ಯ ಅಸೋಸಿಯೇಷನ್ ಅಭಿವೃದ್ಧಿಗಾಗಿ 50400 ರೂಪಾಯಿ ಚೆಕ್ಕನ್ನು ಶನಿವಾರ ಅಸೋಸಿಯೇಷನ್ ಖಜಾಂಚಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಕಾಮೇಶ್ವರರಾವು, ಪಿ.ವಿ. ಸೀತಾರಾಮರಾವು,ಆರ್.ವಿ.
ರಮಣಮೂರ್ತಿ,ಹುಲಕುಂಟೋಜಿರಾವು,
ರಾಮರಾವು ಮತ್ತಿತರ ಸದಸ್ಯರು ಉಪಸ್ಥಿತರಿದ್ದು, ಅಸೋಸಿಯೇಷನ್ ಅಭಿವೃದ್ಧಿಗಾಗಿ ಹಣ ನೀಡಿದ ಕಾಮಯ್ಯ ಅವರಿಗೆ ಅಭಿನಂದಿಸಿದರು.