Home ಜಿಲ್ಲೆ ಕುಂದುಕೊರತೆ ಸಭೆ

ಕುಂದುಕೊರತೆ ಸಭೆ

ಚನ್ನಮ್ಮನ ಕಿತ್ತೂರ,ಜು೧೫: ಸಿಪಿಐ ಶಿವಾನಂದ ಗುಡಗನಟ್ಟಿ ಇವರ ಅಧ್ಯಕ್ಷತೆಯಲ್ಲಿ ಪೋಲಿಸ್ ಠಾಣಾ ಕಛೇರಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ (ಎಸ್‌ಸಿ/ಎಸ್‌ಟಿ) ಜರುಗಿತ್ತು.
ಸಭೆಯಲ್ಲಿ ಮುಖಂಡರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡರು.

ಮಡಿವಾಳಪ್ಪ ವಕ್ಕುಂದ, ರಾಜು ಜಗಂಟಿ, ಪಿಎಸ್‌ಐ ಭರತ ಎಸ್, ಪೇದೆ ಲಿಂಗರಾಜ ಗಳಗಿ, ಮಂಜುನಾಥ ಮಣ್ಣವಡ್ಡರ, ಬಸವರಾಜ ಕೆಳಗಡೆ, ಎಲ್ಲಪ್ಪ ಮಣ್ಣವಡ್ಡರ, ಶಿವಾನಂದ ಚಿನ್ನನವರ, ಬಾಬು ದೊಡಮನಿ, ಸೇರಿದಂತೆ ಸಮಾಜದ ಮುಖಂಡರು, ಪೋಲಿಸ್ ಸಿಬ್ಬಂದಿ ಇದ್ದರು.