
ಜೇವರ್ಗಿ :ಜೂ.೨೭: ಯಡ್ರಾಮಿ ತಾಲೂಕಿನ ಬೆಣ್ಣೂರ ಗ್ರಾಮದಲ್ಲಿ ಸಡಗರ, ಸಂಭ್ರಮ ಭಕ್ತಿಯಿಂದ ಮೊಹರಂ ಆಚರಣೆ ಮಾಡಲಾಯಿತು೨೫ರಂದು ಸಾಯಂಕಾಲ ಭಕ್ತರಿಂದ ನೈವಿದ್ಯ ಸಮರ್ಪಣೆ ನೆರವೇರಿತು ನಂತರ ಬೆಳಗಿನ ಜಾವ ಐದು ಗಂಟೆಗೆ ಎಲ್ಲ ದೇವರುಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ನಂತರ ಮಸೀದಿಯಲ್ಲಿ ಆಸಿನರಾದರು ೨೬ ರಂದು ಸಾಯಂಕಾಲ ದೇವರ ದಫನ್ ಮಾಡುವುದರ ಮುಖಾಂತರ ಮೊಹರಂ ಆಚರಣೆ ಮುಕ್ತಾಯಗೊಂಡಿತು ಪೂಜ್ಯ ಶ್ರೀ ಶಾಂತಪ್ಪ ಮುತ್ಯಾ ಮುದಕಣ್ಣ ಮುತ್ಯಾ ಯಮನಪ್ಪ ಮುತ್ಯಾ ಸಾನಿದ್ಯದಲ್ಲಿ ನೆರವೇರಿತು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಭಗವಂತರಾಯ ಬೆಣ್ಣೂರ ಹಣಮಂತರಾಯಗೌಡ ಮಾಲಿ ಪಾಟೀಲ್ ಭಗವಂತರಾಯ ಮೇಲಂಟ ಗೊಲ್ಲಾಳಪ್ಪ ನ್ಯಾವನೂರ ಮುದಕಣ್ಣ ನೈಕೋಡಿ ಶಿವಾನಂದ ಸೋಲಾಪುರ ವಿಜಯಕುಮಾರ ಸೋಲಾಪುರ ಶಾಂತಗೌಡ ವೈ ಬೆಳೆಬಾವಿ ಬಸವರಾಜ ನಾಯ್ಕೋಡಿ ಭಗವಂತರಾಯ ಕಲ್ಲೂರ ಮಲ್ಲೇಶಪ್ಪಗೌಡ ಬೆಳೆಬಾವಿ ಮಡಿವಾಳಪ್ಪ ಟಕ್ಕಳಕಿ ಬಸವಂತರಾಯ ನ್ಯಾವನೂರ ಮುದಕಣ್ಣ ನ್ಯಾವನೂರ ಹಣಮಂತ್ರಾಯಗೌಡ ಬಿಳೆಬಾವಿ ಮಹಾoತಗೌಡ ಬಿಳೆಬಾವಿ ಸಾಗರ ನೈಕೋಡಿ ಈರಣ್ಣ ನೆಲೋಗಿ ಹಣಮಂತರಾಯ ವಸ್ತಾರಿ ಬಸವರಾಜ ನೆಂದಳ್ಳಿ ಲಕ್ಷ್ಮಣ ಶಿರಸಗಿ ಬಸವರಾಜಗೌಡ ಬಿಳೆಭಾವಿ ಲಾಲಸಾಬ ಮುಲ್ಲಾ ಹುಸನಪ್ಪ ಬಡಿಗೇರ ಗೋವಿಂದಪ್ಪ ಕವಾಲ್ದಾರ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾಧಿಗಳು ಭಾಗವಹಿದ್ದರು.




















