ಅಲ್ ಫಾತ್ ಬೈತಲ್ ಮಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ನಡೆದ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮದಲ್ಲಿ ಎ.ಐ.ಸಿ.ಸಿ. ಮುಖಂಡ ಕೆ ಎಂ ನಾಗರಾಜ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಉದಯ್ ಶಂಕರ್ ಅವರು ಭಾಗವಹಿಸಿ ಸುಮಾರು ೫೦೦ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದರು. ಟ್ರಸ್ಟ್ ನ ಪದಾಧಿಕಾರಿಗಳಾದ ಹಾದಿ ಸಾಯಬ್,ಇಂಜಿನಿಯರ್ ಫಾಝಲ್, ಮಸೂದ್, ಡಾ. ಮೌಲಾನ ಶಮೀನ್ ಸಾಲಿಕ್ ಮತ್ತಿತರರು ಇದ್ದರು