ಜಿಲ್ಲೆಕಲಬುರಗಿಗ್ಯಾಲರಿBy Kalaburgi_Newsroom - June 26, 2026FacebookXWhatsAppEmail ಕಲಬುರಗಿ: ನಗರದ ಬ್ರಹ್ಮಪುರ ಷಾ ಹುಸೇನಿ ಚಿಲ್ಲಾ ದರ್ಗಾದ ಹತ್ತಿರ ಮೊಹರಂ ಅಂಗವಾಗಿ ಇಂದು ಬೆಳಿಗ್ಗೆ ಆಲಂಗಳ ಮೆರವಣಿಗೆ ಜರುಗಿತು.ನೂರಾರು ಜನ ಭಾಗವಹಿಸಿದರು.