
ಸೇಡಂ,ಜೂ,18: ಮಳಖೇಡನಲ್ಲಿರುವ ಐತಿಹಾಸಿಕ ರಾಷ್ಟ್ರಕೂಟರ ಕೋಟೆಗೆ ಇಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಒಳಭಾಗ ಹೊರಭಾಗ ಅಲ್ಲಿರುವ ಸಮಸ್ಯೆಗಳನ್ನು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆಯಲ್ಲಿ ಸಹಾಯಕ ಆಯುಕ್ತಾರಾದ ಪ್ರಭುರೆಡ್ಡಿ ಕೆಎಎಸ್, ತಹಸೀಲ್ದಾರ್ ಶ್ರೀಯಾಂಕ ಎ ಧನ್ನಶ್ರೀ, ಮಳಖೇಡ ಪಿಎಸ್ ಐ ಶರಣಪ್ಪ ಜಾನಕನಹಳ್ಳಿ, ಪೆÇಲೀಸ್ ಸಿಬ್ಬಂದಿ ಸಂಜು ಕುಮಾರ್ ಬಿರಾದರ್, ಗ್ರಾಮ ಲೆಕ್ಕಾಧಿಕಾರಿ ಚಂದ್ರಕಾಂತ್ ಭಾವೆ, ಸೇರಿದಂತೆ ಹಲವರು ಇದ್ದರು.


























