ಬಿಜೆಪಿ ವಕ್ತಾರ, ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣರವರಿಗೆ ಬಿಬಿಎಂಪಿ ಮಾಜಿ ಸದಸ್ಯ ಡಾ. ಎಸ್. ರಾಜುರವರು ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು. ಮುಖಂಡರಾದ ಟಿ.ವಿ. ಕೃಷ್ಣ, ಚಂದ್ರಶೇಖರ್ ಇದ್ದಾರೆ.