ಕೆ.ಆರ್.ಪುರ ಕ್ಷೇತ್ರದ ಜಗದೀಶ್ ನಗರ ವಾರ್ಡನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಚಾಲನೆ ನೀಡಿದರು.ಮಾಜಿ ಪಾಲಿಕೆ ಸದಸ್ಯರಾದ ಸಿದ್ದಲಿಂಗಯ್ಯ, ಗೀತಾವಿವೇಕಾನಂದ,ಶ್ರೀಕಾಂತ್, ಮಂಡಲ ಕಾರ್ಯದರ್ಶಿಗಳಾದ ಕೃಷ್ಣಪ್ಪ,ರಾಮಲಕ್ಷ್ಮಣ್,ಮುಖಂಡರಾದ ಭಕ್ತಣ್ಣ ಇದ್ದರು.