ನಾಳೀಯ ಚಿಕಿತ್ಸೆ ಮೂಲಕ ವೃದ್ಧನ ಕಾಲು ರಕ್ಷಿಸಿದ ಯಶೋಧಾಆಸ್ಪತ್ರೆ

0
ಕಲಬುರ್ಗಿ:ಫೆ.1: ನಾಳೀಯ ಚಿಕಿತ್ಸೆಯ ಮೂಲಕ ವೃದ್ಧ ವ್ಯಕ್ತಿಯೊಬ್ಬರ ಕಾಲು ರಕ್ಷಿಸಿದ ಶ್ರೇಯಸ್ಸುಯಶೋಧಾಆಸ್ಪತ್ರೆಗೆದೊರಕಿದೆಎಂದು ವಾಸ್ಕುಲರ್ ಸರ್ಜರಿಕ್ಲಿನಿಕಲ್‍ಡೈರೆಕ್ಟರ್‍ಡಾ. ಎಸ್. ಶ್ರೀಕಾಂತರಾಜು ಅವರು ಹೇಳಿದರು.ನಗರದಯಶೋಧಾಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, 89 ವರ್ಷದ ವೃದ್ಧ ವ್ಯಕ್ತಿಚಂದ್ರಶೇಖರ್‍ಅವರುಎಡಗಾಲಿನ ಗ್ಯಾಂಗ್ರೀನ್‍ಗೆ ಒಳಗಾಗಿದ್ದು,...

ನಗರಕ್ಕೆ ಶುದ್ದ ಕುಡಿಯುವ ನೀರು ಪೂರೈಕೆ: ವರ್ಷಾ ರಾಜೀವ ಜಾನೆ

0
ಕಲಬುರಗಿ:ಫೆ.1: ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಯಾದ ಭೀಮಾ ನದಿಯಿಂದ ನಿಂತ ನೀರು ಕಲುಷಿತವಾಗಿ ಬರುತ್ತಿರುವ ಕಾರಣ ಸರಡಗಿಯ ಜಾಕ್‍ವೆಲ್ ಪಂಪ್‍ಹೌಸ್ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ರಿಪೇರಿ ಮಾಡಲಾಗಿದ್ದು, ನಾಳೆ ನಗರ...

ಚಿಂತನ ಮಂಥನ ಸಭೆ

0
ಲಕ್ಷೆ÷್ಮÃಶ್ವರ,ಫೆ.೧: ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಚಿಂತನ ಮಂಥನ ಸಭೆ ಜರಗಿತು.ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕರ್ನಾಟಕ...

ಧರ್ಮಸ್ಥಳ ಯೋಜನೆಯಿಂದ ಮಹಿಳಾ ಜಾಗೃತಿ ಕಾರ್ಯಕ್ರಮ

0
ಬೀದರ್:ಫೆ.1:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸ್ಲಿ ಟ್ರಸ್ಟ್ ಬೀದರ್ ತಾಲೂಕು ಹಾಗೂ ಜಿಲ್ಲಾ ಘಟಕದ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಪಂಚಾಯತ್ ಸದಸ್ಯೆ ಹಾಗೂ...

ರಸ್ತೆ ಸುರಕ್ಷತಾ ಸಪ್ತಾಹ

0
ಲಕ್ಷೆ÷್ಮÃಶ್ವರ,ಫೆ.೧: ಪಟ್ಟಣದಲ್ಲಿ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಸಾರಿಗೆ ಇಲಾಖೆ ಪೊಲೀಸ್ ಇಲಾಖೆ ಚಂದನ್ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಚರಿಸಲಾಯಿತು.ಜಾಗೃತಿ ಅಭಿಯಾನಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ್...

ಹಾವಗಿಲಿಂಗೇಶ್ವರ ಶ್ರೀಗೆ ಗೌರವ ಡಾಕ್ಟರೇಟ್

0
ಬೀದರ:ಫೆ.1:ಭಾಲ್ಕಿ ತಾಲ್ಲೂಕಿನ ಹಲಬರ್ಗಾದ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ಯು.ಎಸ್.ಎ.ದ ಏಷ್ಯಾ ಇಂಟರ್‍ನ್ಯಾಷನಲ್ ಕಲ್ಚರಲ್ ರಿಸರ್ಚ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶ್ರೀಗಳಿಗೆ ಗೌರವ ಡಾಕ್ಟರೇಟ್...

ರಾಷ್ಟ್ರೀಯ ರಾಕೀಟ್ ಬಾಲ್ ಕ್ರೀಡಾಪಟುಗಳಿಗೆ ಜೆಎಸ್ಡಬ್ಲ್ಯೂ  ಪ್ರೋತ್ಸಾಹ*

0
ಸಂಜೆವಾಣಿ ವಾರ್ತೆಬಳ್ಳಾರಿ, ಫೆ.01: ಪಂಜಾಬ್ನ ಅಮೃತಸರದಲ್ಲಿ ಫೆಬ್ರವರಿ 6 ರಿಂದ 8 ರವರೆಗೆ ನಡೆಯಲಿರುವ 12ನೇ ಹಿರಿಯರ ರಾಷ್ಟ್ರೀಯ ರಾಕೀಟ್ ಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಕರ್ನಾಟಕ ತಂಡದ ಕ್ರೀಡಾಪಟುಗಳಿಗೆ ಜೆಎಸ್ಡಬ್ಲ್ಯೂ ಫೌಂಡೇಶನ್ ಪ್ರೋತ್ಸಾಹ...

ಮುಖ್ಯಗುರುಗಳಾದ ನಾಮದೇವ ಇಂಗಳೇ ಅವರ ವಯೋನಿವೃತ್ತಿ

0
ಭಾಲ್ಕಿ :ಫೆ.1:ತಾಲೂಕಿನ ಭಾಟಸಾಂಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನಾಮದೇವ ಇಂಗಳೇ ಅವರು ಸುದೀರ್ಘ 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗದವರು...

ಬೆಂಕಿಗೆ ಆಹುತಿಯಾದ ಮನೆ

0
ಜೇವರ್ಗಿ :ಫೆ.1:ತಾಲೂಕಿನ ಕಾಸರಭೋಸಗ ಗ್ರಾಮದ ರೈತರಾದ ಬಲಭೀಮ ಸಿದ್ದಪ್ಪ ಚೌಡಾಪುರ ರವರಮನೆಗೆ ತಡರಾತ್ರಿ ಭೇಟಿ ನೀಡಿ ಸಾಂತ್ವನ ಹೇಳಿ ಮೇಲಾಧಿಕಾರಿಗಳಿಗೆಮಾತನಾಡಿ ಸೂಕ್ತ ನೆರವಿಗೆ ಆಗ್ರಹಿಸಿಸಂತ್ರಸ್ತ ಕುಟುಂಬದ ಜೊತೆ ನಿಂತ ಕ್ಷೇತ್ರದ ನಾಯಕರುಜಿಲ್ಲಾ ಬಿಜೆಪಿ...

ಫೆ.7, 8ರಂದು ಬಸವಕಲ್ಯಾಣ ಥೇರ್ ಮೈದಾನದಲ್ಲಿ 4ನೇ ಕಾಯಕ ಉತ್ಸವ: ಡಾ.ಚನ್ನವೀರ ಶಿವಾಚಾರ್ಯರು

0
ಬೀದರ್:ಫೆ.1: ಫೆ. 7 ಮತ್ತು 8 ರಂದು ಬಸವಕಲ್ಯಾಣದ ಥೇರ್ ಮೈದಾನದಲ್ಲಿ ಎರಡು ದಿವಸಗಳ ಕಾಲ ನಾಲ್ಕನೇ ಕಾಯಕ ಉತ್ಸವ ಆಯೋಜಿಸಲಾಗಿದೆ ಎಂದು ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ....
99,331FansLike
3,695FollowersFollow
3,864SubscribersSubscribe