ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

0
ಗದಗ, ಅ೨೪: ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಗುರುವಾರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮಗಳ ಆಯೋಜನೆ ಕುರಿತು ಓರಿಯಂಟೇಶನ್ ನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದ ವಿದ್ಯಾರ್ಥಿಗಳಿಗೆ...

ಚನ್ನಮ್ಮನ ಮೂರ್ತಿಗೆ ಪೂಜೆ, ಗೌರವನಮನ

0
ಲಕ್ಷ್ಮೇಶ್ವರ,ಅ೨೪: ಪ್ರಥಮ ಸ್ವಾತಂತ್ರö್ಯ ಹೋರಾಟಕ್ಕಿಂತ ಪೂರ್ವದಲ್ಲಿಯೇ ಅಂದರೆ ೧೮೨೪ ರಲ್ಲಿಯೇ ಬ್ರಿಟಿ?Àರ ವಿರುದ್ಧ ಮೊಟ್ಟಮೊದಲು ಕೆಚ್ಚೆದೆಯಿಂದ ಹೋರಾಟಕ್ಕಿಳಿಯುವ ಮೂಲಕ ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಕಿತ್ತೂರ ಚನ್ನಮ್ಮ ನಾಂದಿ ಹಾಡಿ ಇತಿಹಾಸದಲ್ಲಿ ಅಚ್ಚಳಿಯದ ಛಾಪು...

ಕಿತ್ತೂರು ಚನ್ನಮ್ಮ ಜಯಂತ್ಯೋತ್ಸವ

0
ಲಕ್ಷ್ಮೇಶ್ವರ,ಅ ೨೪: ಪಟ್ಟಣದಲ್ಲಿನ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮನವರ ೨೪೮ನೇ ಜಯಂತ್ಯುತ್ಸವ ಹಾಗೂ ೨೦೨ನೇ ವಿಜಯೋತ್ಸವವನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ...

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಬಿರುಸಿನ ಮತದಾನ

0
ಹುಬ್ಬಳ್ಳಿ,ಅ೨೩: ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗಾಗಿ ಮತದಾನ ಪ್ರಕ್ರಿಯೆ ಇಂದು ಬೆಳಗಿನಿಂದಲೇ ಬಿರುಸಿನಿಂದ ಸಾಗಿತ್ತು. ಬೆಳಿಗ್ಗೆ ೮ ಗಂಟೆಗೆ ಮತದಾರರು ಮತಗಟ್ಟೆಗಳಿಗೆ ತೆರಳಿ ಸರತಿಯಲ್ಲಿ ನಿಂತು ಮತದಾನ ಮಾಡುವ ದೃಶ್ಯ...

0
ಹುಬ್ಬಳ್ಳಿಯ ಕೇಶ್ವಾಪುರದ ಫಾತೀಮಾ ಶಾಲೆಯಲ್ಲಿನ ಮತದಾನ ಕೇಂದ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮ್ಮ ಮತ ಚಲಾಯಿಸಿದರು.

ಪೊಲೀಸ್ ಹುತಾತ್ಮರ ತ್ಯಾಗ, ಕರ್ತವ್ಯನಿಷ್ಠೆ ಸಮಾಜಕ್ಕೆ ಸದಾ ಪ್ರೇರಣೆ

0
ಗದಗ,ಅ೨೩: ಪೊಲೀಸ್ ಹುತಾತ್ಮರ ತ್ಯಾಗ, ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಹುತಾತ್ಮರ ಸ್ಮರಣೆ ಎಂದರೆ ಅವರ ಹೆಸರುಗಳನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ, ಅವರು ಪಾಲಿಸಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಗದಗ...

ವಿಶೇಷ ಉಪನ್ಯಾಸ

0
ಧಾರವಾಡ,ಅ೨೩ : ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ವನಸಿರಿ ನಗರದಲ್ಲಿರುವ ಶ್ರೀ ಕೇಶವರಾವ ಕುಲಕರ್ಣಿ ಇವರ ನಿವಾಸದಲ್ಲಿ ಬರುವ ಭಾನುವಾರದಂದು ದಿನಾಂಕ ೨೫-೧೦-೨೦೨೬ ರಂದು ೬:೦೦ ಘಂಟೆಗೆ "ಕೋಜಾಗರ ವೃತದ ವಿಶೇಷತೆ"...

ಶಿಕ್ಷಣದಿಂದ ವ್ಯಕ್ತಿಯ ಉನ್ನತಿ, ಜ್ಞಾನದಿಂದ ಅಜ್ಞಾನ ಮತ್ತು ಬಡತನದ ನಿವಾರಣೆ: ಡಾ. ಸಿದ್ಧಲಿಂಗ ಶ್ರೀಗಳ ಆಶಯ ಸ್ಮರಣೆ

0
ಗದಗ: ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 1976ರಲ್ಲಿ ಸ್ಥಾಪಿಸಿದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಗದಗ ನಗರದಲ್ಲಿ ನಿರ್ಮಿಸಲಾದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣಸೌಧದ ಲೋಕಾರ್ಪಣೆ ಸಮಾರಂಭವು...

ಪೊಲೀಸ್ ಹುತಾತ್ಮರ ತ್ಯಾಗ, ಬಲಿದಾನ ಸದಾ ಸ್ಮರಣೀಯ

0
ಧಾರವಾಡ,ಅ೨೨: ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರ ಕುಟುಂಬದವರನ್ನೂ ಗೌರವಿಸಬೇಕು....

ಕಿತ್ತೂರಿನಲ್ಲಿ ಅ.೨೩ ರಂದು ಜಾನುವಾರು ಜಾತ್ರೆ

0
ಚನ್ನಮ್ಮನ ಕಿತ್ತೂರ,ಅ೨೨: ಕಿತ್ತೂರ ಉತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಜಾನುವಾರು ಜಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು ರೈತರು ತಮ್ಮ ಜಾನುವಾರುಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಪನಿರ್ದೇಶಕ ಡಾ, ರವಿ ಸಾಲಿಗೌಡರ...
174,918FansLike
3,695FollowersFollow
3,864SubscribersSubscribe