ಇಕ್ಕಳಕಿಯವರು ಸೋಲು ಜಯಿಸಿ ಬದುಕು ಕಟ್ಟಿಕೊಂಡವರು

0
ಕಲಬುರಗಿ:ಜೂ.೩೦: ಪುಸ್ತಕ ಪ್ರೇಮಿ, ಪ್ರಕಾಶಕ ದತ್ತಾತ್ರೇಯ ಇಕ್ಕಳಕಿ ಸೋಲುಗಳನ್ನು ಜಯಿಸಿ ಬದುಕು ಕಟ್ಟಿಕೊಂಡವರು. ಕಷ್ಟದ ದಿನಗಳು ಎದುರಿಸಿ ಬಂದಿದ್ದಾರೆ. ಸಮಾಜದ ನ್ಯೂನತೆಗಳನ್ನು ಸರಿಪಡಿಸಲು ಹೋರಾಟ ನಡೆಸಲು ಮುಂದಾಗಬೇಕು ಎಂದು ರಾಜ್ಯ ನೀತಿ ಮತ್ತು...

ಡಾ.ಎಸ್.ಎಸ್.ಗುಬ್ಬಿಯವರಿಗೆ ಅಭಿನಂದನೆ

0
ಕಲಬುರಗಿ: ಜೂ.೩೦:ಸಮಾಜಮುಖಿ ವೈದ್ಯ ಡಾ.ಎಸ್.ಎಸ್.ಗುಬ್ಬಿಯವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಡಾ.ಅನುಪಮಾ ನಿರಂಜನ ವೈದ್ಯ ಸಾಹಿತ್ಯ ಪ್ರಶಸ್ತಿ ದೊರೆತಿರುವ ಪ್ರಯುಕ್ತ ಡಾ.ಎಸ್.ಎಸ್.ಗುಬ್ಬಿ ಅಭಿನಂದನಾ ಸಮಿತಿಯು ನಗರದ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ...

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅನರ್ಹಗೊಳಿಸಲು ಮುಖಂಡರ ಆಗ್ರಹ

0
ಚಿತ್ತಾಪುರ;ಜೂ.೩೦: ಮತಕ್ಷೇತ್ರದ ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಕ್ರಮವಾಗಿ ನಡೆದಿದ್ದು ಚುನಾಯಿತ ಆಡಳಿತ ಮಂಡಳಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ಮುಖಂಡರು ಕಲಬುರಗಿ ಜಿಲ್ಲಾ...

ಪ್ರಾಮಾಣಿಕ ಪ್ರಯತ್ನ ಪಟ್ಟರೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ

0
ಕಲಬುರಗಿ:ಜೂ.೩೦: ಪ್ರತಿಯೋಬ್ಬ ಹೋರಾಟಗಾರ ಅಭಿವೃದ್ಧಿ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟರೆ ಸಮಾಜ ಸುಧಾರಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ಅಭಿಪ್ರಾಯ ಪಟ್ಟರು. ನಗರದ ಪೂರ್ಣಾನಂದ ಫಂಕ್ಷನ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ...

ಬಂಜಾರ ಸಮಾಜಕ್ಕೆ ಅನ್ಯಾಯವಾದರೇ ರಾಜ್ಯಾದ್ಯಂತ ಹೋರಾಟ: ರಮೇಶ ಕಾರಬಾರಿ ಎಚ್ಚರಿಕೆ

0
ವಾಡಿ:ಜೂ.೩೦:ರಾಜ್ಯದಲ್ಲಿ ಬಂಜಾರ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ತೀರ ಹಿಂದುಳಿದಿದೆ. ಈ ಸಮುದಾಯಕ್ಕೆ ಪರಿಶಿಷ್ಟ ಜಾತಿಯೊಳಗಿನ ಒಳ ಮೀಸಲಾತಿಯಲ್ಲಿ ಶೇ.೬ ರಷ್ಟು ಒಳಮೀಸಲಾತಿ ನೀಡಬೇಕು ಎಂದು ಬಂಜಾರ(ಲAಬಾಣಿ) ಸೇವಾ ಸಂಘದ ವಾಡಿ ಘಟಕದ...

ರೈತನೊಂದಿಗೆ ಎಡೆ ಹೊಡೆದ ಕೃಷಿ ಅಧಿಕಾರಿ

0
ಜೇವರ್ಗಿ: ಜೂ.೩೦:ರೈತರೊಬ್ಬರ ಹೊಲದಲ್ಲಿ ಜೇವರ್ಗಿಯ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾAತ ಜೀವಣಗಿ ಎಡೆ ಹೊಡೆದು ಗಮನ ಸೆಳೆದರು. ಯಡ್ರಾಮಿ ತಾಲ್ಲೂಕಿನ ಆಲೂರ ಗ್ರಾಮದ ಹತ್ತಿ ಹೊಲದಲ್ಲಿ ಮಕ್ಕ ಳೊಂದಿಗೆ ರೈತನೊಬ್ಬ ಎಡೆ ಹೊಡೆ ಯುತ್ತಿದ್ದ,...

ಸಾಮಾಜಿಕ ಮಾಧ್ಯಮಗಳ ಸದುಪಯೋಗ ಅಗತ್ಯ

0
ಕಲಬುರಗಿ:ಜೂ.೩೦: ಪ್ರಸಿದ್ಧ ಸಾಮಾಜಿಕ ಮಾಧ್ಯಮಗಳಾದ ವ್ಯಾಟ್ಸ್ಪ್, ಫೇಸ್‌ಬುಕ್, ಟ್ವಿಟರ್‌ನ, ಇನ್ಸಾ÷್ಟಗ್ರಾಮ್‌ನಂತಹ ಮುಂತಾದ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಭಯ ಹುಟ್ಟಿಸುವ ಸಂಗತಿಗಳು, ಉಪಯೋಗವಿಲ್ಲದ ಸಂದೇಶಗಳನ್ನು ಹರಡಿಸುವ ಬದಲು, ಸಮಾಜಮುಖಿ ಚಿಂತನೆಗಳು, ಕಾರ್ಯಗಳನ್ನು ವಿನಿಮಯ ಮಾಡುವ...

ಸಾಧಕರಿಗೆ ಸನ್ಮಾನ

0
ಕಲಬುರಗಿ:ಜೂ.೩೦: ನಗರದ ಸಾರ್ವಜನಿಕ ಉದ್ಯಾನವನದಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸವಿತಾ ಸಮಾಜ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ದಶಮಾನೋತ್ಸವ ನಿಮಿತ್ಯ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ, ವಯೋನಿವೃತ್ತಿ, ನೂತನ ಸೇವೆಗೆ...

ಮಹಾ ರಂಗ ಚೇತನ ಸಿಜಿಕೆ : ಹೆಚ್. ಎಸ್. ಬಸವಪ್ರಭು

0
ಕಲಬುರಗಿ: ಜೂ.೩೦:ಸಮಕಾಲೀನ ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ಮಹಾ ರಂಗ ಚೇತನ ಸಿಜಿಕೆ ಆಗಿದ್ದಾರೆ ಎಂದು ಹಿರಿಯ ರಂಗಕರ್ಮಿ ಹೆಚ್.ಎಸ್.ಬಸವಪ್ರಭು ಹೇಳಿದರು.ಕಲಬುರಗಿಯ ದೃಶ್ಯ ಬೆಳಕು...

ಕಲಾವಿದರಿಗೆ ಪ್ರೋತ್ಸಾಹ ಅಗತ್ಯ :ಮೇಲಿನಮನಿ

0
ಕಲಬುರಗಿ:ಜೂ.೩೦:ಕಲಾವಿದರಿಗೆ ಪ್ರೋತ್ಸಾಹ ಅಗತ್ಯ, ಏಕೆಂದರೆ ಎಲೆ ಮರೆ ಕಾಯಿಯಂತಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಾಗ ಅವರು ಮುಂದೆ ಬರಲು ಸಾಧ್ಯ ಎಂದು ಮಹಾನಗರ ಪಾಲಿಕೆ ಮಾಜಿ ಮಹಾ ಪೌರರಾದ ಸೋಮಶೇಖರ್ ಮೇಲಿನಮನಿ ಅಭಿಪ್ರಾಯಪಟ್ಟರು.ಅವರು ನಗರದ...