Home ಜಿಲ್ಲೆ ಇಂದು ಸಂಜೆ ಸಣ್ಣ ಗೌಡಸಾನಿ ನಾಟಕ

ಇಂದು ಸಂಜೆ ಸಣ್ಣ ಗೌಡಸಾನಿ ನಾಟಕ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.12;  ಇಂದು  ಸಂಜೆ 06:30 ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ  ಕರ್ನಾಟಕ ರಂಗಾಯಣ, ಕಲಬುರಗಿ ವತಿಯಿಂದ ಶಾಂತರಸ ಅವರ ಕಥೆಯನ್ನಾಧರಿಸಿ ಮಹಾಂತೇಶ್ ನವಲಕಲ್ ರಚಿಸಿದ ನಾಟಕ “ಸಣ್ಣಗೌಡಸಾನಿ” ಪ್ರದರ್ಶನ ವನ್ನು ಸಂಗಂ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.

ರಂಗಪ್ರಿಯರು ಆಗಮಿಸಿ ವೀಕ್ಷಿಸಲು ಸಂಗಂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ  ಡಾ.ಕೆ. ಶಿವಲಿಂಗಪ್ಪ ಹಂದಿಹಾಳು ಕೋರಿದ್ದಾರೆ.