ಕಲಬುರಗಿ: ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮ್ಮೇಳನ ನಗರದ ಕನ್ನಡಭವನದಲ್ಲಿ ಜರುಗಿತು.ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ,ಶಾಂತಾ ಘಂಟೆ, ಎಂಬಿ ಸಜ್ಜನ,ಗೌರಮ್ಮ ಪಾಟೀಲ,ಮಹಾದೇವಿ ಪೋಲಕಪಳ್ಳಿ,ಶ್ರೀಮಂತ ಬಿರಾದಾರ,ಪುಷ್ಪಾ,ದೇವಮ್ಮ ಅನ್ನದಾನಿ ಸೇರಿದಂತೆ ಹಲವರು ಪಾಲ್ಗೊಂಡರು