
ನವಲಗುಂದ ಸಾರಿಗೆ ಘಟಕದಲ್ಲಿ ೭೧ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಘಟಕ ವ್ಯವಸ್ಥಾಪಕರಾದ ಪ್ರಸಾದ ಜೆ ಟಿ, ವಿ ಡಿ ಅಂದಾನಗೌಡ್ರ, ವೀರೇಶ ಕುರಿ, ಮಾಬುಸಾಬ್ ದಿವಾನಖಾನವರ, ಎಂ ಆರ್ ಹೆಬಸೂರ,ರಾಜು ಎಂ ಮಾಲಗತ್ತಿ, ಮಂಜುನಾಥ ಕಳಸದ,ಖಾಜಾಮಿಯಾ ಮೌಲಾಸಾಬ ನಾಯ್ಕರ, ಮಂಜು ಜಿ ಸೂಡಿ, ಮೆಹಬೂಬ ಮಾನ್ವಿ ಉಪಸ್ಥಿತರಿದ್ದರು.

























