ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು ಡಾ. ಎನ್.ಆರ್. ಲೋಕೇಶ್ ರವರು ಇಂದು ಜ್ಞಾನಭಾರತಿ ಆವರಣದಲ್ಲಿ ಬೆಂ.ವಿ.ವಿ. ಕುಲಪತಿ ಪ್ರೊ. ಸಿ. ಶಿವರಾಜುರವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.