ವಿಶ್ವ ದಿನ ಪತ್ರಿಕೆ ದಿನಾಚರಣೆ ಪ್ರಯುಕ್ತ ಇಂದು ಬೆಂಗಳೂರು ನಗರದ ಗಾಂಧಿನಗರ, ಹೊಸಹಳ್ಳಿ, ವಿಜಯನಗರ ಹಾಗೂ ಬಸವೇಶ್ವರ ನಗರ ವಿತರಣಾ ಕೇಂದ್ರಗಳಲ್ಲಿ ಪತ್ರಿಕಾ ವಿತರಕರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಏಜೆಂಟರುಗಳು ಮತ್ತು ಪತ್ರಿಕಾ ವಿತರಕರು ವಿಜೃಂಭಣೆಯಿಂದ ಪತ್ರಿಕಾ ದಿನಾಚರಣೆ ಆಚರಿಸಿದರು.