ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲಿ ೮೦ ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅದ್ಯಕ್ಷೆ ಶೇಕವ್ವ ರವಿ ತಿಮ್ಮೇಶಿ ಅವರು ಮಹಾತ್ಮಾ ಗಾಂಧಿಜಿಯವರ ಹಾಗೂ ಡಾ ಬಿ ಆರ್ ಅಂಬೇಡ್ಕರ ಮತ್ತು ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೊಜೆ ಸಲ್ಲಿಸಿ ದ್ವಜಾರೋಹನ ನೇರವೆರಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಮ ಪಂಚಾಯತ ಸದಸ್ಯರಾದ ಗೋರಿಮಾ ಸುಲ್ತಾನಸಾಬ ದಿನ್ನಿಮನಿ ವಹಿಸಿದ್ದರು. ಪಿಡಿಓ ವೈ ಪಿ ಬೋಳಶೆಟ್ಟಿ ಹಾಗು ಯಕ್ಕುಂಡಿ ಗ್ರಾಮ ಪಂಚಾಯತ ಸರ್ವ ಸದಸ್ಯರುಗಳು, ಎಲ್ಲ ಗ್ರಾಮಗಳ ಸಮಸ್ತ ಗುರುಹಿರಿಯರು ಮತ್ತು ಎಲ್ಲ ಸರಕಾರಿ ಮತ್ತು ಅರೆ ಸರಕಾರಿ ಇಲಾಖೆಗಳ ಅಧಿಕಾರಿಗಳು, ಗ್ರಂಥಪಾಲಕರು,ಅAಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು, ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಪಂಚಾಯತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಶೀಲಾ ವಿರೇಶನವರ ಸ್ವಾಗತಿಸಿದರು, ಪ್ರಕಾಶ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಸಿದ್ನಾಳ ವಂದಿಸಿದರು.