
ಜೈ ಕರ್ನಾಟಕ ಯುವಕ ಮಂಡಳ ಕರ್ನಾಟಕ ವೃತ್ತ ನವನಗರ ಇವರ ವತಿಯಿಂದ ೮೦ ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು ನವನಗರ ಎಪಿಎಂಸಿ ಪೊಲೀಸ್ ಠಾಣಾಧಿಕಾರಿ ಜಯಂತ್ ಗೌಳಿ ಧ್ವಜಾರೋಹಣ ಮಾಡಿದರು ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುನಿತಾ ಮಾಳವದಕರ್ ಮಹಾನಗರ ಪಾಲಿಕೆ ಸದಸ್ಯರು ವೀರಶೈವ ಸಂಘಟನಾ ಸಮಿತಿ ಕಾರ್ಯದರ್ಶಿಗಳಾದ ಸಂಗಮೇಶ್ ಹೊರಗಿನಮಠ, ಅಧ್ಯಕ್ಷರಾದ ಸ್ವಾಮೀ ಮಹಾಜನ್ ಶೆಟ್ಟರ್, ಸದಸ್ಯರುಗಳಾದ ಭೀಮಪ್ಪ ಜಾವೂರ್, ಪ್ರಭು ಕೆಲೋಡಿ, ಕಿರಣ್ ನೀಲು, ರಘು ಪೂಜಾರ್, ಮಂಜುನಾಥ್ ಹಳ್ಳೂರ್, ಬಸವರಾಜ್ ಹಿರೇಮಠ್, ಪವನ್ ಮುದುಗಲ್, ಅಜಿತ್ ಉಳ್ಳಿಗಿರಿ ಆಗಮಿಸಿದ್ದರು.



























