ನಾಡಿಗೇರ ಫೌಂಡೇಶನ್ ಶ್ರೀ ರಾಮ ಆಶ್ರಯ ಧಾಮ ಧಾರವಾಡ ದಲ್ಲಿ ೮೦ ನೇಯ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಫೌಂಡೇಶನ್ ಅಧ್ಯಕ್ಷರಾದ ಗುರುರಾಜ ನಾಡಿಗೇರ, ಡಾ ಟಟ ಭಾವನಾ ನಾಡಿಗೇರ, ಗೀತಾ ನಾಡಿಗೇರ, ರವೀಂದ್ರ ನಾಡಿಗೇರ, ಆಶ್ರಮದ ಹಿರಿಯರು, ಸಿಬ್ಬಂದಿ ಉಪಸ್ಥಿತರಿದ್ದರು.