ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್‌ರವರು ಇಂದು ಸಂಚಾರ ಪೊಲೀಸ್ ಹಾಗೂ ಪಾಲಿಕೆ ಅಭಿಯಂತರರೊಂದಿಗೆ ಸಭೆ ನಡೆಸಿ ಸಂಚಾರ ದಟ್ಟಣೆ ಹಾಗೂ ಮಳೆ ನೀರು ನಿಲ್ಲುವ ರಸ್ತೆಗಳ ಮೇಲೆ ತುರ್ತು ನಿಗಾವಹಿಸುವಂತೆ ಸೂಚನೆ ನೀಡಿದರು.