ನಗರದ ವಾರ್ಡ್ ೭೩ ರ ಶಿವಶಂಕರ ಕಾಲೊನಿಯಲ್ಲಿ ಮಹಾನಗರ ಪಾಲಿಕೆ ಸದ್ಯಸರಾದ ಶ್ರೀಮತಿ ಶೀಲಾ ಮಂಜುನಾಥ ಕಾಟಕರ ಅವರ ಅನುದಾನದ ಅಡಿಯಲ್ಲಿ ಸಮುದಾಯ ಭವನ ಕಟ್ಟಡದ ಸ್ಲಾಬ್ ಹಾಕುವ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು. ತೋಟಪ್ಪ ನಿಡಗುಂದಿ, ಗಣೇಶ ಪೂಜಾರ, ಕೃಷ್ಣಪ್ಪ ಕನಾನಾ, ಸಹದೇವ ದೊಡಮನಿ, ಬಾಬು ಪೂಜಾರ, ಪ್ರಕಾಶ ಒoಟಮನಿ, ಚಂದ್ರು ಪೂಜಾರ, ಜಯರಾಜ ಡೋಂಗಿ, ಬಸವರಾಜ ದೇವರಮನಿ, ಅರುಣ ಪೂಜಾರ ಉಪಸ್ಥಿತರಿದ್ದರು.