ಶಾಲಾ ಪ್ರಾರಂಭೋತ್ಸವ ಹಿನ್ನಲೆ ಕುಂದಗೋಳ ತಾಲೂಕ ಗುಡೇನಕಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಹೂ ಹಾರ ಹಾಕಿ ಶಾಲಾ ಶಿಕ್ಷಕ ವೃಂದ ಸ್ವಾಗತಿಸಿತು.