ನಗರದ ದೊಡ್ಡಿಗುಂಟ ಕಾಕ್ಸ್ ಟೌನ್‌ನಲ್ಲಿ ನಡೆದ ಊರಹಬ್ಬ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಹಿರಿಯ ನಟಿ ತಾರಾ ಅನುರಾಧಾ ಅವರು ಭಾಗವಹಿಸಿ ಗಂಗಮ್ಮ ದೇವಿಯ ಆಶೀರ್ವಾದ ಪಡೆದರು. ಭಾರತಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಂದ್ರ ರವಿ ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.