ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿಂದು ಹಮ್ಮಿಕೊಂಡ ಜ್ಞಾನೋತ್ಸವ ತಾಂತ್ರಿಕ- ಸಾಂಸ್ಕøತಿಕ ಉತ್ಸವಕ್ಕೆ ಶರಣಬಸವೇಶ್ವರ ಸಂಸ್ಥಾನದ 9ನೆಯ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಎಸ್.ಅಪ್ಪ ಅವರು ಚಾಲನೆ ನೀಡಿದರು.ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪ,ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ,ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವೈಸ್‍ಚಾನ್ಸಲರ್ ಪ್ರೊ .ಅನೀಲಕುಮಾರ ಬಿಡವೆ,ಡಾ.ವಿ.ಡಿ ಮೈತ್ರಿ,ಡಾ.ಲಕ್ಷ್ಮೀ ಪಾಟೀಲ,ಡಾ. ಎಸ್.ಎಚ್ ಹೊನ್ನಳ್ಳಿ,
ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.