Home ಜಿಲ್ಲೆ ಕಲ್ಲಯ್ಯ ಅಜ್ಜನವರ ತುಲಭಾರ

ಕಲ್ಲಯ್ಯ ಅಜ್ಜನವರ ತುಲಭಾರ

ಬಳ್ಳಾರಿ, ಜೂ. 1 : ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಡಿ ಕಗ್ಗಲ್ ಗ್ರಾಮದ ಪಂಚಾಕ್ಷರಿ ಕಲ್ಚರಲ್ ಟ್ರಸ್ಟ್ ನ ಪುರಾಣ ವೇದಿಕೆಯಲ್ಲಿ ಗದಗ್ ವೀರೇಶ್ವರ ಪುಣ್ಯಶ್ರಮದ ಪರಮಪೂಜ್ಯ ಕಲ್ಲಯ್ಯ ಅಜ್ಜನವರ ತುಲಾಭಾರ ಮಾಡಲಾಯಿತು ಕಾರಣಿಕ ಪುರುಷ ಹಾನಗಲ್ಲ ಗುರು ಕುಮಾರ ಸ್ವಾಮಿಗಳವರು ತಮ್ಮ ಇಡೀ ಜೀವನವನ್ನು ಸಮಾಜ ಸಮಾಜ ಎಂದು. ಅಂದ ಅನಾಥರ ಏಳಿಗೆಗಾಗಿ ಗಾನಯೋಗಿ ಶಿವಯೋಗಿ ಪಂಡಿತ ಪಂಚಾಕ್ಷರ ಗುರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದರಿಂದ ಇವತ್ತಿನ ದಿವಸ ಅಂದ ಅನಾಥರಿಗೆ ಊರುಗೋಲಾಗಿ ಪರಮಪೂಜ್ಯ ಪುಟ್ಟರಾಜ ಗುರುಗಳು ದಾರಿದೀಪವಾದರುಅವರ ಮಾರ್ಗದಲ್ಲಿ ನಡೆದು ಗುರುಗಳ ಕೃಪೆಗೆ ಪಾತ್ರರಾಗೋಣ ಎಂದು ಆಶಿರ್ವಾದ ನುಡಿಯಿಂದ ಅಪ್ಪಣೆ ಮಾಡಿದರು ಕಾರ್ಯಕ್ರಮದಲ್ಲಿ ಸದಾನಂದ ಶಾಸ್ತ್ರಿಗಳು ಹರ್ಲಾಪುರ ದೊಡ್ಡ ಬಸವ ಗವಾಯಿ ಡಿ ಕಗ್ಗಲ್ ಮೃತ್ಯುಂಜಯ ಸ್ವಾಮಿ ಗೋವಿಂದವಾಡ ಎರೇಗೌಡ ಯೋಗೀಶ ಶಿವಕುಮಾರ ವಿಜಯಕುಮಾರ ಶಿವಪ್ಪ ಚಾಂದ್ ಬಾಷಾ ಸರಸ್ವತಿ ಮಂಜುಳಾ ಕವಿತಾ ಗೌರಿ ಸೃಜನ್ ಇತರರು ಭಾಗವಹಿಸಿದ್ದರು