
(ಸಂಜೆವಾಣಿ ವಾರ್ತೆ)
ಬಳ್ಳಾರಿ.ಅ,5- ಇತ್ತೀಚೆಗೆ ಬೀದರ್ ನಲ್ಲಿ ನಡೆದ ವಿಭಾಗ ಮಟ್ಟದ. ದಸರಾ ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಚೈತನ್ಯ ಶ್ರೀ ಪಿ.ಹೆಚ್. ಪ್ರಥಮ ಸ್ಥಾನ ಪಡೆದು. ರಾಜ್ಯ ಮಟ್ಟದಲ್ಲಿ ಈ ತಿಂಗಳ 11 ರಿಂದ ನಡೆಯುವ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಸಿಂಗಲ್ಸ್ ಹಾಗು ಡಬಲ್ಸ್ ನಲ್ಲಿ ಆಯ್ಕೆಯಾಗಿದ್ದು. ಇವರು ನಗರದ ಶಿವಾನಂದ್ ಅವರ ಬಳಿ ತರಬೇತಿ ಪಡೆದಿದ್ದಾರೆ.























