Home ಜಿಲ್ಲೆ ಹುಬ್ಬಳ್ಳಿ ಅವಿರೋಧ ಆಯ್ಕೆ

ಅವಿರೋಧ ಆಯ್ಕೆ

ಮುಂಡಗೋಡ,ಮಾ6: ತಾಲೂಕಿನ ಚವಡಳ್ಳಿ-ಮಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಿದಾನಂದ ಗಂಗಾಧರ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣ ವಾಲ್ಮೀಕಿ ಅವಿರೋಧವಾಗಿ ಆಯ್ಕೆಯಾದರು.


ಬುಧವಾರ ನಡೆದ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಸಹಕಾರ ಇಲಾಖೆ ಅಧಿಕಾರಿ ಶಕ್ತಿಪ್ರಸಾದ ಜಂಬಗಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.