Home ಜಿಲ್ಲೆ ತರಕಾರಿ ವ್ಯಾಪಾರಿಗಳಿಗೆ ಜಾಗದ ಪತ್ರ ನೀಡಿಕೆ

ತರಕಾರಿ ವ್ಯಾಪಾರಿಗಳಿಗೆ ಜಾಗದ ಪತ್ರ ನೀಡಿಕೆ

Oplus_16908288

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.16: ಸ್ಥಳೀಯ ಪಾರ್ವತಿ ನಗರ ಮುಖ್ಯ ರಸ್ತೆಯಲ್ಲಿರುವ ಜೈಲ್ ಗೋಡಿ ಪಕ್ಕದಲ್ಲಿ.. ತರಕಾರಿ ಮಾರುಕಟ್ಟೆ ಅಂಗಡಿಗಳ ಸಂಖ್ಯೆಗಳನ್ನು.. ವ್ಯಾಪಾರಿಗಳ ಸಮಕ್ಷಮದಲ್ಲಿ ಲಾಟರಿ ಮೂಲಕ.. ಹತ್ತು ಜನ ವ್ಯಾಪಾರಸ್ಥರಿಗೆ.. ಜಾಗಗಳನ್ನು ಗುರುತಿಸಿ ವ್ಯಾಪಾರ ಮಾಡಲು ಪತ್ರವನ್ನು ನೀಡಲಾಯಿತು.. ಈ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮೇಯರ್ ಗಾದೆಪ್ಪ ಹಾಗೂ ಶಾಸಕರಾದ ನಾರಾ ಭರತ್ ರೆಡ್ಡಿ. ಹಾಗೂ ಪಾಲಿಕೆ ಆಯುಕ್ತರು ಹಾಗೂ ಪಾಲಿಕೆ ಸದಸ್ಯರಾದ ಗುಡಿಗಂಟು ಹನುಮಂತು ಕುಬೇರ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು