Home ಜಿಲ್ಲೆ ಬೆಂಗಳೂರು ಚಿಕ್ಕಮಗಳೂರು ಪ್ಲಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ

ಚಿಕ್ಕಮಗಳೂರು ಪ್ಲಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (200, -1); aec_lux: 135.0; hist255: 0.0; hist252~255: 0.0; hist0~15: 0.0;

ಚಿಕ್ಕಮಗಳೂರು, ಜು. ೧೩-ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಚಂದ್ರೇಗೌಡ ರವರ ನೇತೃತ್ವದಲ್ಲಿ ಪತ್ರಿಕ ದಿನಾಚರಣೆಯ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು ಜಿಲ್ಲಾ ವಾರ್ತಾ ಅಧಿಕಾರಿ ಮಂಜೇಗೌಡ ರವರು ಪಂದ್ಯಾವಳಿ ಉದ್ಘಾಟನೆ ಮಾಡಿ ಎರಡು ತಂಡಗಳು ಪತ್ರಕರ್ತರೆ ಆಗಿರುವುದರಿಂದ ಗೆಲುವು ಸೋಲು ಸಹಜ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮುಖ್ಯವಾಗಿದೆ ಕೆಲಸದ ಒತ್ತಡದಲ್ಲಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು

ಇಂತಹ ಕ್ರೀಡೆಗಳು ಪ್ರತಿ ತಿಂಗಳು ನಡೆಯಬೇಕು ಹಾಗೂ ಎಲ್ಲಾ ಪತ್ರಕರ್ತರು ಪಾಲ್ಗೊಳ್ಳಬೇಕು ಗೆದ್ದವರು ಖುಷಿಪಟ್ಟರೆ ಸೋತವರು ದುಃಖ ಪಡಬಾರದು ಎಲ್ಲ ಒಂದೇ ಕುಟುಂಬದವರೆಂದು ಭಾವಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು ಪ್ರಸ್ ಕ್ಲಬ್ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ ಎಲ್ಲಾ ಪತ್ರಕರ್ತರಿಗೆ ಪತ್ರಿಕ ದಿನಾಚರಣೆಯ ಶುಭಾಶಯಗಳು ಇಂದು ಎಲ್ಲಾ ಕ್ರೀಡೆಯಲ್ಲಿ ಪಾಲ್ಗೊಂಡಂತಹ ಕ್ರೀಡಾಪಟುಗಳಿಗೆ ದಿನನಿತ್ಯ ಹೀಗೆ ಎಲ್ಲ ಕ್ರೀಡೆಗಳಲ್ಲೂ ಪಾಲ್ಗೊಳ್ಳಬೇಕು ಕೆಲಸದ ಒತ್ತಡ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು ಕ್ರೀಡೆ ಉದ್ಘಾಟನಾ ಸಂದರ್ಭದಲ್ಲಿ ಸಂಜೆವಾಣಿ ಜಿಲ್ಲಾ ವರದಿಗಾರ ಇಬ್ರಾಹಿಂ ವಿಜಯ ಕರ್ನಾಟಕ ವರದಿಗಾರ ಚೇತನ್ ಬಿಲ್ಲೆನಳ್ಳಿ ಪ್ರಜಾವಾಣಿ ವರದಿಗಾರ ವಿಜಯಕುಮಾರ್ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಉಪಸ್ಥಿತರಿದ್ದರು