
ಬೆಂಗಳೂರುಅ.೨೯- ಕರ್ನಾಟಕರಾಜ್ಯದೇವಾಂಗ ಸಂಘದ ೨೦೨೬-೨೦೩೧ನೇ ಸಾಲಿಗೆ ನೂತನಅಧ್ಯಕ್ಷರಾಗಿಚಿತ್ರದುರ್ಗಜಿಲ್ಲೆ ಮಲ್ಲಾಡಿಹಳ್ಳಿಯ ಹೆಚ್.ಸಿ.ಪ್ರಭಾಕರ್ಆಯ್ಕೆಯಾಗಿದ್ದಾರೆ. ಹೆಚ್.ಸಿ. ಪ್ರಭಾಕರ್ರವರು ೨೭ ಮತಗಳನ್ನು ಪಡೆದುಆಯ್ಕೆಯಾದರು.ಅಕ್ಟೋಬರ್ ೪ರಂದು ಸಂಘದ೪೭ ನಿರ್ದೇಶಕ ಹುದ್ದೆಗಳಿಗೆ ಚುನಾವಣೆಘೋಷಣೆಆಗಿತ್ತು.ಈ ಪೈಕಿ ೪೩ ನಿರ್ದೇಶಕರುಅವಿರೋಧವಾಗಿಆಯ್ಕೆಯಾದರು.ಪದಾಧಿಕಾರಿಗಳ ಹುದ್ದೆಗೆ ದಿನಾಂಕ ೨೪-೧೦-೨೦೨೬ರಂದು ಚುನಾವಣೆ ನಡೆಯಿತು.ಪದಾಧಿಕಾರಿಗಳ ಚುನಾವಣೆಯಲ್ಲಿ ೪೩ ನಿರ್ದೇಶಕರುಗಳು ಮಾತ್ರ ಭಾಗವಹಿಸಿದ್ದರು.ನಾಲ್ವರುಗೈರು ಹಾಜರಾಗಿದ್ದರು. ಉಪಾಧ್ಯಕ್ಷರುಗಳಾಗಿ ಸಿ ರಾಜಣ್ಣ(ಬೆಂಗಳೂರು ನಗರ), ವತ್ಸಲ ಜಗನ್ನಾಥ್ (ದೊಡ್ಡಬಳ್ಳಾಪುರ), ಶಂಕರಪ್ಪ ಮುರುಡಿ(ರಾಮದುರ್ಗ) ಸಿ.ಎಸ್. ರವಿಕುಮಾರ್(ಚಿಕ್ಕಮಗಳೂರು) ಪ್ರಧಾನ ಕಾರ್ಯದರ್ಶಿಗಳಾಗಿ ಜೆ. ಕಾಂತರಾಜ್ (ಬೆಂಗಳೂರು ನಗರ),ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ ಪ್ರೊ. ಸಿ.ಎಲ್. ಧನಪಾಲ್(ಬೆಂಗಳೂರು ನಗರ), ರಾಜ್ಯ ಕಾರ್ಯದರ್ಶಿಯಾಗಿ ಬೆಂಗಳೂರು ನಗರಜಿಲ್ಲೆಯ ಲಿಂಗರಾಜು ಡಿ. ನೊಣವಿನಕೆರೆ (ಅವಿರೋಧ), ಖಜಾಂಚಿಯಾಗಿ ಹಾವೇರಿಯಲಕ್ಷ್ಮಿಕಾಂತ್ಎಸ್. ಹುಲಗೂರ(ಅವಿರೋಧ) ಮಾಧ್ಯಮ ಕಾರ್ಯದರ್ಶಿಯಾಗಿ ಕೆ. ಸಿ. ತಿಮ್ಮಶೆಟ್ಟಿ ರವರುಗಳು ಆಯ್ಕೆಯಾಗಿದ್ದಾರೆ.ಇನ್ನು ಸಹ ಕಾರ್ಯದರ್ಶಿಗಳಾಗಿಎಸ್ ಸುರೇಶ್(ಚಿತ್ರದುರ್ಗ), ಹರೀಶ್ಕುಮಾರ್(ಕಡೂರು), ಎಚ್ ಪ್ರದೀಪ್ (ತುಮಕೂರು),ಬಸವರಾಜ ಮಿಣಜಗಿ- ಸೂಳೇಭಾವಿ (ಎರಡೂವರೆ ವರ್ಷ) ಆರೂಡಿರಮೇಶ್- ದೊಡ್ಡಬಳ್ಳಾಪುರ( ಎರಡೂವರೆ ವರ್ಷ), ಸಂಘಟನಾ ಕಾರ್ಯದರ್ಶಿಗಳಾಗಿ ಪೀತಾಂಬ್ರಪ್ಪ ಹವೇಲಿ (ಕೆರೂರು), ಆನಂದ ಹುಲಮನಿ (ವಿಜಯಪುರ), ರವೀಂದ್ರಗೌಡ ಬಿಜ್ಜಲ್(ರಾಯಚೂರು), ರಾಘವೇಂದ್ರ ಯಳವತ್ತಿ(ಗದಗ), ಚೆಲುವರಾಜಕುಮಾರ್(ಮೈಸೂರು), ಬಸವರಾಜ ಢವಳಿ (ಬೆಳಗಾವಿ), ಅಗಳಿ ಪಂಪಾಪತಿ (ವಿಜಯನಗರಜಿಲ್ಲೆ) ಮತ್ತುಎಂ. ಗುರು ಶಾಂತಪ್ಪ (ಶಿವಮೊಗ್ಗ) ಇವರೆಲ್ಲರೂಅವಿರೋಧವಾಗಿಆಯ್ಕೆಯಾಗಿದ್ದಾರೆಎಂದು ಮುಖ್ಯಚುನಾವಣಾಧಿಕಾರಿಡಾ. ಜಿ. ರಮೇಶ್ರವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.


























