ಆರ್.ವೈ.ಎಂ.ಇ. ಕಾಲೇಜಿನಲ್ಲಿ ನಾಳೆ ಉದ್ಯೋಗ ಮೇಳ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.05: ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ತಾಂತಿಕ ಮಹಾವಿದ್ಯಾಲಯದಲ್ಲಿ (ಲರ್ನಿಂಗ್ ಲಿಂಕ್ಸ್ ಫೌಂಡೇಶನ್,ನ್ಯೂ ಡೆಲ್ಲಿ,) (ಐಬಿಎಂ ಸ್ಕಿಲ್ಸ್ ಬಿಲ್ಡ್) ಇವರುಗಳ ಬೆಂಬಲದೊಂದಿಗೆ ನಾಳೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುತ್ತಾರೆ.ಈ ಉದ್ಯೋಗ...
ಎಂ ಶರಭಯ್ಯ ನಿಧನ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.05: ವೀರಶೈವ ವಿದ್ಯಾವರ್ಧಕ ಸಂಘದ ಅಜೀವ ಸದಸ್ಯರು, ನಗರದ ಹೀರದ ಸೂಗಮ್ಮ ಶಾಲೆಯ ನಿವೃತ್ತ ಶಿಕ್ಷಕ, ಬಸವೇಶ್ವರ ನಗರದ ನಿವಾಸಿಗಳಾಗಿದ್ದ ಎಂ.ಶರಭಯ್ಯ (88) ನಿನ್ನೆ ಸಂಜೆ ನಿಧನರಾಗಿದ್ದು ಅವರ ಅಂತ್ಯಕ್ರಿಯೆ...
ದುಬೈನಿಂದ ಬೆಂಗಳೂರಿಗೆ ಬಂದ ಬಳ್ಳಾರಿ ಜನ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.05: ಇರಾನ್ ಇಸ್ರೇಲ್ ಯುದ್ದದಿದ್ದಾಗಿ ಪ್ರವಾ ಸಕ್ಕೆಂದು ತೆರಳಿ ದುಬೈನಲ್ಲಿ ಸಿಲುಕಿಕೊಂಡಿದ್ದ ಬಳ್ಳಾರಿ ಜಿಲ್ಲೆಯ 35 ಜನರ ಪೈಕಿ 33 ಜನ ಇಂದು ಬೆಂಗಳೂರಿಗೆ ಬಂದು ತಲುಪಿದ್ದಾರೆ.ದುಬೈ ವಿಮಾನ ನಿಲ್ದಾಣದಿಂದ...
ಯುವಕರಲ್ಲಿ ಕಲೆಯ ಬಗ್ಗೆ ಜಾಗೃತಿ ಮೂಡಿಸಲು ಕರೆ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.05.. ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಕರಲ್ಲಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕೆಂದು ಕಾಂಗ್ರೇಸ್ ಮುಖಂಡರು ಹೊನ್ನಪ್ಪ ಅಭಿಪ್ರಾಯ ತಿಳಿಸಿದರು. ವೈ.ಎನ್. ಆರ್. ಗೌಡ ಈಜುಕೇಷನಲ್, ಕಲ್ಚರಲ್ ಟ್ರಸ್ಟ್...
ಡ್ರೈನೇಜ್ ಗೆ ತೋಡಿದ ತಗ್ಗನ್ನು ಮುಚ್ಚಿಸಲು ಮನವಿ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.05: 18ನೇ ವಾರ್ಡಿನ ವೆಂಕಟೇಶ್ವರನಗರ ಮೂರನೇ ಮುಖ್ಯ ರಸ್ತೆಯನ್ನು ಹಾಕಲು ತೋಡಿರುತ್ತಾರೆ ಅದರ ಜೊತೆಯಲ್ಲಿ ಓಪನ್ ಡ್ರೈನೇಜತೋಡಿ ಬಿಟ್ಟಿರುತ್ತಾರೆ ಇದರಿಂದ ಮ ನೆಗಳಿಗೆ ಹೋಗುವುದಕ್ಕೆ ಬರೋದಕ್ಕೆ ಬಹಳ ತೊಂದರೆಯನ್ನು ಅನುಭವಿ...
ನಾಟಕವು ವ್ಯಕ್ತಿಯ ಭಾವನೆಗಳಿಗೆ ಜೀವ ತುಂಬುತ್ತದೆ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.03: ನಾಟಕವು ವ್ಯಕ್ತಿಯ ಭಾವನೆಗಳಿಗೆ ಜೀವ ತುಂಬುತ್ತದೆ. ಇಂತಹ ನಾಟಕಗಳಿಗೆ ಸಹಾಯ ಸಹಾಕಾರ ಅವಶ್ಯಕತೆಯಿದೆ ಎಂದು ವಿ. ಜನಾರ್ದನ, ಸರ್ಕಾರಿ ವಕೀಲರು ಅಭಿಪ್ರಾಯಪಟ್ಟರು.ನಗರದ ಸಮತಾ ಸಾಹಿತಿ ಟ್ರಸ್ಟ್ (ರಿ) ಬಳ್ಳಾರಿ...
ಜನತಾ ಬಜಾರ್ ಅಧ್ಯಕ್ಷರ ರಾಜೀನಾಮೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.03: ಇಲ್ಲಿನ ಜನತಾ ಬಜಾರ್ ಆಡಳಿತ ಮಂಡಳಿಯ ಅವಧಿ ಇನ್ನು ಒಂದು ವರ್ಷ ಬಾಕಿ ಇರುವಾಗ ಹಾಲಿ ಅಧ್ಯಕ್ಷರಾಗಿದ್ದ ಕೆ.ಎ.ವೇಮಣ್ಣ ಅವರು ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದಾರೆ.ಈ ಮಧ್ಯೆ...
ಡಾ || ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ 113ನೇ ಜನ್ಮದಿನಾಚರಣೆ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.03: ತಾಲೂಕು ಹಂದಿಹಾಳು ಗ್ರಾಮದಲ್ಲಿ ಶ್ರೀ ಗದುಗಿನ ಗಾನಯೋಗಿಯೆಂದೇ ಪ್ರಖ್ಯಾತರಾದ ಲಿಂಗೈಕ್ಯ ಡಾ || ಶ್ರೀ ಪಂ ಪುಟ್ಟರಾಜ ಕವಿ ಗವಾಯಿಗಳ 113ನೇ ಜನ್ಮದಿನವನ್ನು ಶ್ರೀ ಗುರು ಪಂಡಿತ ಪುಟ್ಟರಾಜ...
ಭಾರತಕ್ಕೆ ಬಂದ ಶಾಸಕ ಭರತ್
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮಾ.3: ಪ್ರವಾಸಕ್ಕೆ ತೆರಳಿ ದುಬೈನಲ್ಲಿ ಸಿಲುಕಿ ಕೊಂಡಿದ್ದ ನಗರದ ಶಾಸಕ ನಾರಾ ಭರತ್ ರೆಡ್ಡಿ ಇಂದು ಭಾರತಕ್ಕೆ ಆಗಮಿಸಿದ್ದಾರೆ.ಅವರು ಓಮೆನ್ ದೇಶದ ಮೂಲಕ ದೆಹಲಿಗೆ ಬಂದಿದ್ದಾರೆ. ಕುಟುಂಬ ಸಮೇತರಾಗಿ ದುಬೈ...
ಪಾದಯಾತ್ರಿಗಳಿಗೆ ನೀರು, ಮಜ್ಜಿಗೆ ವಿತರಣೆ
ಸಂಜೆವಾಣಿ ವಾರ್ತೆಬಳ್ಳಾರಿ, ಮಾ.03: ಕುರುಗೋಡು ತಾಲೂಕು ಒರ್ವಾಯಿ ಕ್ರಾಸಿನಲ್ಲಿ ಎಮ್ಮಿಗನೂರಿನ ಶ್ರೀ ಜಡೆಸಿದ್ದೇಶ್ವರ ವಿಕಲಚೇತನರ ಸೇವಾ ಸಮಿತಿ ವತಿಯಿಂದ ಕುರುಗೋಡು ದೊಡ್ಡ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಪಾದಯಾತ್ರಿಗಳಿಗೆ ಮಜ್ಜಿಗೆ ಮತ್ತು ನೀರಿನ...




































