ಐಟಿ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ರಾಯ್ ಆತ್ಮಹತ್ಯೆ
ಬೆಂಗಳೂರು, ಜ.30- ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಹೆದರಿ ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿ.ಜೆ.ರಾಯ್ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಘಟನೆ ರಿಚ್ಮಂಡ್ ವೃತ್ತದ ಬಳಿಯ ಲ್ಯಾಂಡ್ ಫರ್ಡ್...
‘ಆರೋಗ್ಯ ಶಿಕ್ಷಣ ಕ್ರಾಂತಿ’ಗೆ ಚಾಲನೆ
ಬೆಂಗಳೂರು.ಜ.೩೦:ಆರೋಗ್ಯಕರ ಹಾಗೂ ಕಾಯಿಲೆಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ‘ಆರೋಗ್ಯ ಶಿಕ್ಷಣ ಕ್ರಾಂತಿ’ ವಿಶೇಷ ಯೋಜನೆಗೆ ವಿಜಯನಗರದಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಶಾಸಕ ಕೃಷ್ಣಪ್ಪ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಅಡಿಗ, ಎಸಿಪಿ ರೀನಾ ಸುವರ್ಣ...
ಆಯ್ಕೆ
ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ಲಿಮಿಟೆಡ್ ಸಂಸ್ಥೆಗೆ ನಿನ್ನೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಮುಂದಿನ ೫ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹನುಮಂತಗೌಡ ಹಾಗೂ ಉಪಾಧ್ಯಕ್ಷರಾಗಿ ಎಲ್. ತಿಪ್ಪೇಸ್ವಾಮಿ ಅವರು ಆಯ್ಕೆಯಾಗಿದ್ದಾರೆ...
ಗುರುಹಿರಿಯರನ್ನು ಗೌರವಿಸಿ ಕೂಡಿ ಬಾಳಲು ಕರೆ
ಕೆಂಗೇರಿ, ಜ. ೩೦: ಗುರುಹಿರಿಯರನ್ನು ಗೌರವಿಸಬೇಕು, ತಂದೆ- ತಾಯಿಯನ್ನು, ಒಡಹುಟ್ಟಿದವರ ಜೊತೆ ಕೂಡಿ ಬಾಳುವ ಕೆಲಸ ಮಾಡಬೇಕು ಆಗ ನೆಮ್ಮದಿಯ ಜೀವನ ಕಾಣಬಹುದು ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ...
“ಥ್ಯಾಂಕ್ಸ್ ಅಪ್ಪ” ಕಾದಂಬರಿ ಲೋಕಾರ್ಪಣೆ
ಬೆಂಗಳೂರು.ಜ೩೦: ನಿರ್ಮಾಪಕನಿರ್ದೇಶಕ ವೀರೇಂದ್ರಬಾಬು ನಂಜೇಗೌಡ ರಚಿಸಿರುವ ‘ಥ್ಯಾಂಕ್ಸ್ ಅಪ್ಪ’ ಕನ್ನಡ ಕಾದಂಬರಿಯನ್ನು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಡಾ. ಸಂತೋಷ್ ಹೆಗಡೆ ಅವರು ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್‌ನಲ್ಲಿ ಲೋಕಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಾ....
ಕಿಮ್ಸ್ ಅಧಿಕಾರಿ ಕಲ್ಲೇಶ್ ಮನೆ ಮೇಲೆ ಲೋಕಾ ದಾಳಿ
ಕೊಪ್ಪಳ,ಜ. ೩೦-ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ್ ನಿವಾಸ ಮತ್ತವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.ಜಿಲ್ಲೆಯ ವಿವಿಧೆಡೆ ಒಟ್ಟು ಆರು...
ಬೆಟ್ಟಹಲಸೂರು-ರಾಜಾನುಕುಂಟೆ ರೈಲ್ವೆ ಯೋಜನೆ ಕೈಬಿಡಲು ಒತ್ತಾಯ
ಬೆಂಗಳೂರು.ಜ೩೦: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈಲ್ವೆ ಇಲಾಖೆಯಿಂದ ಯಲಹಂಕ ತಾಲ್ಲೂಕಿನ ಬೆಟ್ಟಹಲಸೂರಿನಿಂದ ರಾಜಾನುಕುಂಟೆಯ ವರೆವಿಗೂ ಪ್ರಸ್ತಾವಿಕ ಸ್ಪೆಷಲ್ ರೈಲು ಯೋಜನೆಗಾಗಿ ಭೂಸ್ವಾಧೀನ ಕೈಬಿಡಿ...







































