Home ಜಿಲ್ಲೆ ಕಲಬುರಗಿ ಬೈಕ್-ಬಸ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಬೈಕ್-ಬಸ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಜೇವರಗಿ,ನ.17: ಪಟ್ಟಣದ ಧರ್ಮಸಿಂಗ್ ಕಲ್ಯಾಣಮಂಟಪದ ಹತ್ತಿರ ಬೈಕ್ ಬಸ್ ಡಿಕ್ಕಿ ಹೊಡೆದ ಪ್ರಯುಕ್ತ ಬೈಕ್ ಸವಾರಿ ಚಂದ್ರಕಾಂತ ಶರಣಪ್ಪ ಕೋಡೆ ಶ್ರೀಗಿರಿ ಬೀದರ್ (54 ) ಎಂಬ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಶಾರದಾ ಆಸ್ಪತ್ರೆಯಲ್ಲಿ ಎಫ್‍ಡಿಸಿ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿಯನ್ನು ಕರೆದು ಕೊಂಡು ಹೋಗಲು ಅವರು ಬಂದಿದ್ದರು ಎಂದು ತಿಳಿದು ಬಂದಿದೆ.
É ಈ ಬಗ್ಗೆ ಜೇವರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ತನಿಖೆ ಜಾರಿಯಲ್ಲಿದೆ