
ಬೆಂಗಳೂರು : ಸಂಜೆವಾಣಿ ಪತ್ರಿಕೆಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಟಿ ಅಮುದನ್ ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನಲ್ಲಿರುವ ಸಂಜೆವಾಣಿ ಪ್ರಧಾನ ಕಚೇರಿಯಲ್ಲಿಂದು ಸಂಜೆವಾಣಿಯ ಬೀದರ್ ಜಿಲ್ಲಾ ವರದಿಗಾರ ಶಿವಕುಮಾರಸ್ವಾಮಿ ಅವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಪತ್ರಿಕೆಯ ಮುಖ್ಯ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಹುಲಸೂರ, ತಾಲೂಕು ವರದಿಗಾರ ಕಾರ್ತಿಕ ಮಠಪತಿ ಜೊತೆಗಿದ್ದರು.

















