
ಕಲಬುರಗಿ: ನಗರದ ಗೋದುತಾಯಿ ದೊಡ್ಡಪ್ಪ ಮಹಿಳಾ ಮಹಾವಿದ್ಯಾಲಯದಲ್ಲಿಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ಅಂತರ ಕಾಲೇಜು ಸಂಸ್ಕøತಿ ಪುನಶ್ಚೇತನ ಶಿಬಿರ ಸ್ಪರ್ಧೆಯನ್ನು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪಾ ಅವರು ಉದ್ಘಾಟಿಸಿದರು.ಡಾ.ಮೀನಾಕ್ಷಿ ಬಾಳಿ,ಕರಿಯಪ್ಪ ಎನ್,ಡಾ.ರೊಲೇಕರ್ ನಾರಾಯಣ,ಡಾ.ಸುರೇಶ ಜಾಧವ,ಡಾ.ಪುಟ್ಟಮಣಿ ದೇವಿದಾಸ ಉಪಸ್ಥಿತರಿದ್ದರು.

















