ಬಿಜೆಪಿ ರಾಷ್ಟಿçÃಯ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ ದ್ವಿವೇದಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ತೆರಳುವಾಗ ಮಾರ್ಗ ಮಧ್ಯೆ ಮಮ್ಮಿಗಟ್ಟಿ ಬಳಿ ಬಿಜೆಪಿ ಮುಖಂಡರು. ಕಾರ್ಯಕರ್ತರು ಸನ್ಮಾನಿಸಿದರು. ಮಾಜಿ ಎಂಎಲ್.ಸಿ. ಮುರುಗೇಶ ನಿರಾಣಿ ಪಪಂ ಮಾಜಿ ಉಪಾದ್ಯಕ್ಷ ನಿಜನಗೌಡ ಪಾಟೀಲ, ನಾಗರಾಜ ಛಬ್ಬಿ ಗುರುನಾಥಗೌಡ ಗೌಡರ. ನಿಂಗಪ್ಪ ಸುತಗಟ್ಟಿ, ಶಂಕರ ಕೋಮಾರದೇಸಾಯಿ, ಜಯತೀರ್ಥ ಕಟ್ಟಿ ಇತರರಿದ್ದರು.