
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮಹಿಳೆಯರಿಗಾಗಿ ಮಹಿಳಾ ದಸರಾ ೨೦೨೬ ರಂದು ಆಯೋಜಿಸಿದ್ದು ಮಹಿಳೆಯರಿಗಾಗಿ ಕ್ರೀಡಾ ಸ್ಪರ್ಧೆ, ನೃತ್ಯ ಪ್ರದರ್ಶನ ಏರ್ಪಡಿಸಿ ಆಚರಿಸಿದ ಕ್ಷಣ. ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಪ್ರಸನ್ನ ಕುಮಾರ ವಿ.ಕೆ., ಕ. ಆ.ಸೇ., ಆರ್ಥಿಕ ಸಲಹೆಗಾರರಾದ ಜೆ ಸುಬ್ಬರಾಮಯ್ಯ., ಆಡಳಿತಾಧಿಕಾರಿ ಆಶಾ ಪರ್ವೀನ್ ., ಕ.ಆ.ಸೇ, ಪ್ರದಾನ ಮುಖ್ಯ ಅಭಿಯಂತರಾರದ ಬಿ. ಎಸ್ ದಲಾಯಿತ್, ಮಂಡಳಿಯ ನೌಕರರ ಸಂಘದ ಅಧ್ಯಕ್ಷಾರದ ಗೋವಿಂದರಾಜು.























