
ಕಲಬುರಗಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ,ಕಬ್ಬುಬೆಳೆಗಾರರ ಸಂಘ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ರೈತ ಸಂಘನೆಗಳು ಹಮ್ಮಿಕೊಂಡ ಅಹೋರಾತ್ರಿ ಪ್ರತಿಭಟನೆ ಮೂರನೆಯ ದಿನಕ್ಕೆ ಕಾಲಿಟ್ಟಿದ್ದು, ರೈತ ಮುಖಂಡರಾದ ಬಸವರಾಜ ಕೋರಿ,ಶಾಮರಾಯ ಸಂಗಾವಿ ಚಿತ್ತಾಪುರ,ಮಹಾದೇವಪ್ಪ ಪರಗೊಂಡ ಜೇವರಗಿ,ಉಮಾಪತಿ ಪಾಟೀಲ ನಂದೂರ,ಮಲ್ಲಿಕಾರ್ಜುನ,ಶರಣು ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡರು.























