
ಹುಮನಾಬಾದ್:ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ಸಕ್ಕರೆ ಕಾರ್ಖಾನೆ ಎನ್ನು ಮಾರಾಟಕ್ಕೆ ಬಿಡುವುದಿಲ್ಲ ಎಂದು ಶಾಸಕ ಡಾ. ಸಿದ್ದು ಪಾಟೀಲ್
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಮರನಾಥ್ ಖoಡ್ರೆ ಹಾಗೂ ಉಪಾಧ್ಯಕ್ಷರಾದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಸುಪುತ್ರ ಅಭಿಷೇಕ್ ಪಾಟೀಲ್ ಅವರು ಸೇರಿ ಕಾರ್ಖಾನೆ ಮಾರಾಟ ಮಾಡಲು ಮುಂದಾಗಿದ್ದು ಶೀಘ್ರದಲ್ಲೇ ರೈತರ ಪರವಾಗಿ ಹಾಗೂ ಕಾರ್ಖಾನೆ ಕಾರ್ಮಿಕರ ಪರವಾಗಿ ಮತ್ತು ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆಯಲ್ಲಿ ಮಾಡುವುದಾಗಿ ಎಚ್ಚರಿಕೆ ನೀಡಿದರು
ಕಳೆದ ಸುಮಾರು ವರ್ಷಗಳಿಂದ ಬೀದರ್ ಜಿಲ್ಲೆಯ ರೈತರ ಜೀವನದಿಯಾದ ಈ ಸಕ್ಕರೆ ಕಾರ್ಖಾನೆಯೂ 1968ರಿಂದ ಪ್ರಾರಂಭವಾಗಿದ್ದು ಇಂತಹ ಕಾರ್ಖಾನೆಯನ್ನುಮಾರಾಟಕ್ಕೆ ಬಿಡುವುದಿಲ್ಲ ಎಂದರು
ರಾಜ್ಯ ಸರ್ಕಾರವಾಗಲಿ ಸಂಬಂಧ ಪಟ್ಟ ಸಕ್ಕರೆ ಸಚಿವರಾಗಲಿ ಈ ಕಾರ್ಖಾನೆಯನ್ನು ಲೀಸಿಗೆ ಟೆಂಡರ್ ಮಾಡಿ ಹೊರತು ಮಾರಾಟಕ್ಕೆ ಅವಕಾಶ ಮಾಡಿ ಕೊಡಬಾಡದೆ ಎಂದು ಸರಕಾರಕ್ಕೆ ಒತ್ತಾಯಿಸಿದರು ಕಳೆದ ಸುಮಾರು ವರ್ಷಗಳಿಂದ ಸಚಿವ ಈಶ್ವರ್ ಖoಡ್ರೆ ಹಾಗೂ ಮಾಜಿ ನಿರ್ದೇಶಕರಾದಂತ ಶ್ರೀ ವೀರಣ್ಣ ಪಾಟೀಲ್ ಅವರು ಸೇರಿ ಬಹಳ ಉತ್ತಮ ರೀತಿಯಲ್ಲಿ ಕಾರ್ಖಾನೆಯೂ ನಡೆಯುತ್ತಿತ್ತು ಇವಾಗ ಮಾಜಿ ಸಚಿವರಾದ ರಾಜಶೇಖರ ಪಾಟೀಲ್ ಅವರ ಸೋದರ ಈಗಿನ ಎಂಎಲ್ಸಿ ಭೀಮರಾವ್ ಪಾಟೀಲ್ ಅವರು ಅವಾಗ ಕಾರ್ಖಾನೆಯ ನಿರ್ದೇಶಕರಾಗಿದ್ದು ಅವಾಗಿನಿಂದ ಕಾರ್ಖಾನೆಯೂ ಕುಂಠಿತವಾಗಿದ್ದು ಇನ್ನೂ ಪ್ರಾರಂಭವಾಗುತ್ತಿಲ್ಲ ಸರಿಯಾಗಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು ಆದ್ದರಿಂದ ಈ ಕುರಿತು ಸಾಕಷ್ಟು ಬಾರಿ ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಸರ್ಕಾರ ಗಮನಕ್ಕೆ ತಂದಿದ್ದು ಆದರೆ ದುರ್ದೈವ ಏನಂದರೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವರಾಜ್ ಆರ್ಯ , ಅನಿಲ್ ಪಸರಗಿ ,ರಮೇಶ್ ಕಲ್ಲೂರ್ ,ರವಿ ಹೊಸಳೆ ,ಶಿವರಾಜ್ ಚೀನಕೇರಿ ,ಗೌತಮ್ ಶೆಡ್ಯೂಲ್ ಸೇರಿದಂತೆ ಇನ್ನಿತರೂ ಇದ್ದರು
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಆರ್ ಪಾಟೀಲ್ ಅವರು ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತಂತೆ ಇರುವ ತಮ್ಮ ನಡೆ ಕುರಿತಂತೆ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಒಂದು ಮಾಹಿತಿ ನೀಡುತ್ತಿದ್ದು ಡಿಸಿಸಿ ಬ್ಯಾಂಕಿಗೆ ಒಂದು ಮಾಹಿತಿ ನೀಡುತ್ತಿದ್ದು ಬಹಳ ಗೋಲ್ಮಾಲ್ ಮಾಡುತ್ತಿದ್ದಾರೆಂದು ಸ್ಪಷ್ಟನೆ ನೀಡಬೇಕು
ಶಾಸಕ ಡಾ .ಸಿದ್ದು ಪಾಟೀಲ್ ಹುಮನಾಬಾದ್





























