ಕಲಬುರಗಿ: ಬರಗಾಲ ಘೋಷಣೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ-ಕಲಬುರಗಿ ವತಿಯಿಂದ ಆ.17 ರಂದು ಕರೆ ನೀಡಿರುವ ಕಲಬುರಗಿ ಬಂದ್ ಯಶಸ್ವಿಗೊಳಿಸಲು ಕೋರಿ ನಗರದ ರಾಮಮಂದಿರ ಕ್ರಾಸ್ ಬಳಿ ಇಂದು ಮಾನವ ಸರಪಳಿ ರಚಿಸಿ ಮನವಿ ಮಾಡಲಾಯಿತು. ಶರಣಬಸಪ್ಪ ಮಮಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.