Home ಜಿಲ್ಲೆ ಕಲಬುರಗಿ ಶರಣಬಸವ ವಿವಿಯಿಂದ ಅನುಪಮ್ ಅಶೋಕ ಪಾಟೀಲಗೆ ಪಿಎಚ್. ಡಿ.

ಶರಣಬಸವ ವಿವಿಯಿಂದ ಅನುಪಮ್ ಅಶೋಕ ಪಾಟೀಲಗೆ ಪಿಎಚ್. ಡಿ.

ಕಲಬುರಗಿ:ಜು.2: ಶ್ರೀ ಅನುಪಮ್ ಅಶೋಕ ಪಾಟೀಲ ಅವರು ಮಂಡಿಸಿದ “ಐಡೆಂಟಿಫಿಕೇಶನ್ ಆಫ್ ಡಿಸಿಸ್ಡ್ ಪೀಜನ್ ಪೀ ಲೀವ್ಸ್ ಯುಸಿಂಗ್ ಇಮೇಜ್ ಪ್ರೋಸೆಸಿಂಗ್ ಆ್ಯಂಡ್ ಮಷೀನ್ ಲರ್ನಿಂಗ್ ಅಪ್ರೋಚೆಸ್” ಎಂಬ ಮಹಾಪ್ರಭಂದಕ್ಕೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ ಪಡೆದಿದ್ದಾರೆ. ವಿವಿಯ ಕಂಪ್ಯೂಟರ್ ಅಪ್ಲೀಕೇಶನ್ ನಿಕಾಯದ ಡಾ. ವಿರುಪಾಕ್ಷಪ್ಪ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.