
ಕಲಬುರಗಿ: ಗ್ರಾಮವಿದ್ಯುತ್ ಪ್ರತಿನಿಧಿಗಳ ಮತ್ತು ಜೆಸ್ಕಾಂ ನಡುವಿನ ಒಪ್ಪಂದಪತ್ರವನ್ನು ರದ್ದುಪಡಿಸಿ ಸೇವಾಭದ್ರತೆ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಹೈದ್ರಾಬಾದ್ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದಿಂದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು,ಸಂಘದ ಅಧ್ಯಕ್ಷ ನಾಗರಾಜ ಜೆ ಹರಸೂರ ಸೇರಿದಂತೆ ಹಲವರು ಪಾಲ್ಗೊಂಡರು.























